Connect with us

ODI Cricket

India schedule for ICC World Cup 2023 : ವಿಶ್ವಕಪ್ 2023 ಭಾರತದ ಮುಂಬರುವ ಪಂದ್ಯಗಳ ವೇಳಾಪಟ್ಟಿ!

Published

on

India schedule for ICC World Cup 2023

India schedule for ICC World Cup 2023: ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತವು ಗ್ರೂಪ್ ಹಂತದಲ್ಲಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿಲಿದೆ. ಸಧ್ಯ ಭಾರತದ ತಂಡ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಪಂದ್ಯದ ಸ್ಥಳ, ತಂಡಗಳು ಈ ಕೆಳಗಿನಂತಿವೆ.

ವಿಶ್ವಕಪ್ 2023 ಟೂರ್ನಿಯು ಒಟ್ಟು ಹತ್ತು ಸ್ಥಳಗಳು:

ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್, ಅಹಮದಾಬಾದ್, ಧರ್ಮಶಾಲಾ, ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಲಕ್ನೋ ದಲ್ಲಿ ಆಡಲಾಗುತ್ತದೆ.

ಭಾರತ ತಂಡಕ್ಕೆ ಎದುರಾಗುವ ತಂಡಗಳು:

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ನೆದಲ್ರ್ಯಾಂಡ್ಸ್.

India schedule for ICC World Cup 2023 ವಿಶ್ವಕಪ್ 2023 ಭಾರತ ತಂಡದ ವೇಳಾಪಟ್ಟಿ:

ಭಾರತ ಲೀಗ್ ಹಂತದಲ್ಲಿ ಒಟ್ಟು 9 ಪಂದ್ಯಗಳನ್ನು ವಿವಿಧ ಸ್ಥಳಗಳಲ್ಲಿ ಆಡಲಿದೆ.

ಅಕ್ಟೋಬರ್ 8: ಭಾರತ ವಿರುದ್ಧ ಆಸ್ಟ್ರೇಲಿಯಾ, ಚೆನ್ನೈ, ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 11: ಭಾರತ ವಿರುದ್ಧ ಅಫ್ಘಾನಿಸ್ತಾನ, ದೆಹಲಿ, ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 14: ಭಾರತ ವಿರುದ್ಧ ಪಾಕಿಸ್ತಾನ, ಅಹಮದಾಬಾದ್, ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 19: ಭಾರತ ವಿರುದ್ಧ ಬಾಂಗ್ಲಾದೇಶ, ಪುಣೆ, ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 22: ಭಾರತ ವಿರುದ್ಧ ನ್ಯೂಜಿಲೆಂಡ್, ಧರ್ಮಶಾಲಾ, ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 29: ಭಾರತ ವಿರುದ್ಧ ಇಂಗ್ಲೆಂಡ್, ಲಕ್ನೋ, ಮಧ್ಯಾಹ್ನ 2 ಗಂಟೆಗೆ
ನವೆಂಬರ್ 2: ಭಾರತ ವಿರುದ್ಧ ಶ್ರೀಲಂಕಾ, ಮುಂಬೈ, ಮಧ್ಯಾಹ್ನ 2 ಗಂಟೆಗೆ
ನವೆಂಬರ್ 5: ಭಾರತ ವಿರುದ್ಧ ದಕ್ಷಿಣ ಆಫ್ರಿಕಾ, ಕೋಲ್ಕತ್ತಾ, ಮಧ್ಯಾಹ್ನ 2 ಗಂಟೆಗೆ
ನವೆಂಬರ್ 11: ಭಾರತ ವಿರುದ್ಧ ನೆದರ್ಲ್ಯಾಂಡ್ಸ್, ಬೆಂಗಳೂರು , ಮಧ್ಯಾಹ್ನ 2 ಗಂಟೆಗೆ
ಭಾರತ ತನ್ನ ಸೆಮಿಫೈನಲ್ ಅನ್ನು ನವೆಂಬರ್ 15 ರಂದು ಮುಂಬೈನಲ್ಲಿ ಆಡಲಿದೆ.

ವಿಶ್ವಕಪ್ 2023 ರಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು. (ICC World Cup 2023) 10 ತಂಡಗಳು 45 ಪಂದ್ಯಗಳನ್ನು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯುತ್ತದೆ. ಎರಡು ಸೆಮಿಫೈನಲ್ಸ್ ಪಂದ್ಯಗಳನ್ನು ಮತ್ತು ಕೊನೆಯದಾಗಿ ಫೈನಲ್ ಪಂದ್ಯ ನವೆಂಬರ್ 19 ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್ ನಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ : kridasuddi.com

Advertisement

Trending